images

Dr.B.R.Ambedkar was born on14th April 1897 near Maharastra in Ambevadi.he was belongs to Mehatha cast(lower cast).

Degrees of Dr.B.R.Ambedkar:-

M.A.PhD,D.Sc,LLB,DLLTT Barister.At-Law.

University:-

Mumbai,Columbia,London university.

Services:-

1st law minister of India,chairman of the Constitution Drafting committee.

Awards of Dr.B.R.Ambedkar:-

Bharatha Ratna in the year 1991,salute the real hero of the country,Baba Saheb is No.1 talented person in the world.

ಪ್ರಬುದ್ದ ಭಾರತದ ಕನಸು ಕಂಡ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ೧೨೩ನೇ ಜನ್ಮದಿನ.ಇಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ಭಾರತೀಯನೂ ಆತ್ಮ ಗೌರವದಿಂದ ಬದುಕಬೇಕೆಂಬುದು ಆ ಮಹಾಪುರುಷನ ಕನಸಾಗಿತ್ತು.ವಿದೇಶಿಯರ ಆಳ್ವಿಕೆಯಿಂದ ಬಿಡುಗಡೆ ಪಡೆದ ಭಾರತವು ನಿಜವಾಗಿಯೂ ಸ್ವತಂತ್ರ ದೇಶವಾಗಬೇಕಾದರೆ.ಜಾತೀಯತೆ ಮತ್ತು ಬಡತನದಿಂದ ಬಿಡುಗಡೆ ಪಡೆಯಬೇಕೆನ್ನುವುದು ಅವರ ದ್ಯೇಯವಾಗಿತ್ತು.ಭಾರತಿಯರೆಲ್ಲರು ಜಾತಿ-ಭೇದ ಮತ್ತು ಕೋಮುಭಾವನೆಯನ್ನು ಬಿಟ್ಟು ಒಂದೇ ತಾಯಿಯ ಮಕ್ಕಳಾಗಿ ಬಾಳಬೇಕೆನ್ನುವುದು ಅವರ ಮನದಾಳದ ಮಹಾಬಯಕೆಯಾಗಿತ್ತು.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು.ನಾವು ಅತ್ಯುತ್ತಮ ಸಂವಿಧಾನವನ್ನು ಪಡೆದಿದ್ದರಷ್ಟೆ ಸಾಲದು.ಆ ಸಂವಿಧಾನವು ಅತ್ಯುತ್ತಮವಾದ ಸರ್ಕಾರಾದ ಕೈಯಲ್ಲಿರಬೇಕು.ಕೆಟ್ಟ ಸರ್ಕಾರದ ಕೈಯಲ್ಲಿ ಒಳ್ಳೆಯ ಸಂವಿಧಾನವೂ ಕೆಟ್ಟು ಹೋಗುತ್ತದೆ.

ಸಂವಿಧಾನ ಅನುಚ್ಚೀದ 16 (U)ರ ಪ್ರಕಾರ ಮೀಸಲಾತಿ ಎಂಬುದು ಮೂಲಭೂತ ಹಕ್ಕಾಗಿದೆ.ಆದರೆ ಈ ಮೂಲಭೂತ ಹಕ್ಕನ್ನು ಇನ್ನು ತನಕ ಕಾಯ್ದೆ ಆಗಿಲ್ಲ! ಅಷ್ಟೆ ಅಲ್ಲ ಶೇಕಡ 85 ರಷ್ಟು ಇರುವ ಹಿಂದುಳಿದ ವರ್ಗಗಳಿಗೆ ಕೇವಲ ಶೇಕಡ 50 ರಷ್ಟು (SC 15%,ST 7.5% ಮತ್ತು OBC 27.5%)ಮೀಸಲಾತಿಯನ್ನಷ್ಟೆ ನೀಡಿದ್ದರು ಅದು ಸಹ ಇಂದಿಗು ಪೂರ್ತಿಯಾಗಿ ಭರ್ತಿಯಾಗಿಲ್ಲ.

ಸಂವಿಧಾನವು ಜಾರಿಯಾಗಿ 20 ವರ್ಷಗಳ ಒಳಗೆ ಎಲ್ಲರು ವಿದ್ಯಾವಂತರಾಗಬೇಕು.ಅದಕ್ಕಾಗಿ 6ರಿಂದ 14 ವರ್ಷ ಒಳಗಿನ ಎಲ್ಲರಿಗು ಕಡ್ಡಾಯವಾಗಿ ಮತ್ತು ಉಚಿತವಾಗಿ ಶಿಕ್ಷಣ ನೀಡಬೇಕೆಂದು ಸಂವಿಧಾನವು ಹೇಳಿದೆ.ಇದೀಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟಲ್ ಗಳಿಗೆ ಮೀಸಲಾದ ಹಣವನ್ನು ದುರೂಪಯೋಗ ಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆಯ ಬಗ್ಗೆಯೇ ಅಪನಂಬಿಕೆ ಮೂಡಿಸಲಾಗಿದೆ.

ಬಹುಜನರು ಈ ದೇಶವನ್ನು ಆಳಬೇಕು ಎಂಬುದು ಡಾ||ಬಿ.ಅರ್.ಅಂಬೇಡ್ಕರ್ ರವರ ಪರಮ ಧ್ಯೇಯವಗಿತ್ತು.

ಬಹುಜನರು ಸರ್ಕಾರದಲ್ಲಿ ಇದ್ದರೆ ಮಾತ್ರ 100ಕ್ಕೆ 100ರಷ್ಟು ಸಂವಿಧಾನ ಜಾರಿ ಮಾಡಲು ಸಾಧ್ಯವಾಗುವುದು ಎಂದು ನಂಬಿದ್ದರು.

Political power is a master key which we can open aii the doors of progress ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಂದೇಶವನ್ನು ನೀಡಿದ್ದಾರೆ.

Go and write on your wall that tomorrow your the ruling class of this country.

You must rise yourself and you must rise the humanity.

ನಾವು ದೌರ್ಜನ್ಯಕೋರದ ಮುಂದೆ ಮಂಡಿಯೂರಿ ಅತ್ಯಂತ ದೀನಭಾವದಿಂದ ಪ್ರಾರ್ಥಿಸುವುದರಿಂದ ಕಳೆದುಕೊಂಡಿರುವ ಹಕ್ಕುಗಳನ್ನು ಮರಳಿ ಗಳಿಸುವುದು ಅಸಾದ್ಯ ಆದರೆ ನಿರಂತರವಾದ ಪ್ರಾಮಾಣಿಕ ಹೋರಾಟದಿಂದ ಮಾತ್ರ ಆ ಹಕ್ಕುಗಳನ್ನು ಗಳಿಸಲು ಸಾಧ್ಯ.

ಒಂದು ವರ್ಗವು ಮತ್ತೊಂದು ವರ್ಗದ ಮೇಲೆ ದೌರ್ಜನ್ಯ ನಡೆಸಲು ಅಧಿಕಾರವು ಮೂಲ ಕಾರಣ ಆದ್ದರಿಂದ ದೌರ್ಜನ್ಯದಿಂದ ಪಾರಾಗಬೇಕಾದರೆ ದೌರ್ಜನ್ಯಕ್ಕೀಡಾಗದ ವರ್ಗವು ಅಧಿಕಾರವನ್ನು ಗಳಿಸಿಕಳ್ಳಬೇಕು.

what makes one interest dominant over another is power that veing so power is needed to destroy power.

Struggle is master of joy for me

Educate agitate organize.

ಶಿಕ್ಷಣಹೋರಾಟಸಂಘಟನೆ.

ic04

by...

ARVIND & RUKHAYA